ಈಗ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರ ಗಮನ ಹೆಚ್ಚಾಗಿ ತಾವು ಗೆಲ್ಲಬೇಕು ಎಂದುಕೊಂಡಿರುವ ಗೋಲ್ ಗಳ ಕಡಗೆ ನೆಟ್ಟಿರುತ್ತದೆ. ಮನೆ ಹಾಗೂ ವೃತ್ತಿ ಬದುಕಲ್ಲಿ ಗೆಲುವು ಸಾಧಿಸಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.ಇದರ ಪರಿಣಾಮವಾಗಿ ಅವರ ನಿದ್ದೆಯ ಸಮಯದಲ್ಲಿ ಕಡಿತ ಮತ್ತು ಸೌಂದರ್ಯದ ರಕ್ಷಣೆಯ ವಿಷಯದಲ್ಲಿ ಹೆಚ್ಚಿನ ಗಮನ ನೀಡದೆ ಇರುವಂತಹ ಪರಿಸ್ಥಿತಿ. ಇಂತಹ ಹೆಣ್ಣುಮಕ್ಕಳಿಗೆಂದು